ಮಂತ್ರಾಲಯ: ಪರಿಸರ ಸ್ನೇಹಿ ಗಣಪತಿ ಮೂರ್ತಿ ವಿತರಿಸಿದ ಮಂತ್ರಾಲಯದ ಶ್ರೀಗಳು
ಪರಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನ ಮಂತ್ರಾಲಯ ಶ್ರೀಗಳು ವಿತರಿಸಿದ್ದಾರೆ.ಮಂತ್ರಾಲಯದ ಓಲ್ಡ್ ಟೌನ್ ಆಂಜನೇಯ ದೇವಸ್ಥಾನದಲ್ಲಿ ಕಾರ್ಯಕ್ರಮ ನೆರವೇರಿದ್ದು,ಈ ವೇಳೆ ನೂರಾರು ಮಣ್ಣಿನ ಗಣಪತಿ ಮೂರ್ತಿಗಳ ವಿತರಣೆ ಮಾಡಿದ್ದಾರೆ.
ಸುಬುಧೇಂದ್ರ ತೀರ್ಥರಿಂದ ವಿತರಣೆ ಆಗಿದ್ದು,ಇದು ನಮ್ಮ ಪರಿಸರ ಮತ್ತು ಸಂಸ್ಕೃತಿಯ ರಕ್ಷಣೆಯನ್ನು ಸಂಕೇತ ಮಣ್ಣಿನ ಗಣಪತಿ ಈ ಹಬ್ಬದ ನಿಜವಾದ ಮಹತ್ವವನ್ನು ಎತ್ತಿಹಿಡಿಯುತ್ತದೆ ಅಂತ ಸಂದೇಶವನ್ನ ಶ್ರೀಗಳು ಸಾರಿದ್ದಾರೆ.
0 Comments: