Home
› There are no categories
ಮನೆಮುಂದೆ ನಿಲ್ಲಿಸಿದ ಬೈಕ್ ಗಳಿಗೆ ಪ್ರೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಕಿಡಗೇಡಿ..!- Raichur
ಮನೆಮುಂದೆ ನಿಲ್ಲಿಸಿದ ಬೈಕ್ ಗಳಿಗೆ ಪ್ರೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಘಟನೆ ರಾಯಚೂರಿನ ಎಲ್ ಬಿಎಸ್ ನಗರದ ಅಲಿ ಕಾಲೋನಿಯಲ್ಲಿ ನಡೆದಿದೆ.ಕಿಡಿಗೇಡಿ ಒಬ್ಬ ಎರಡು ಬೈಕ್ ಗಳಿಗೆ ಪ್ರೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಲಾತಿಫ್ ಅಹ್ಮದ್ ಹಾಗೂ ಶಬ್ಬೀರ್ ಅಹ್ಮದ್ ಎಂಬುವರಿಗೆ ಸೇರಿದ ಬೈಕ್ ಗಳು ಇವಾಗಿದ್ದು,ಮನೆಯವರು ಹೊರ ಬರುತ್ತಿದ್ದಂತೆ ಕಿಡಗೇಡಿ ಓಡಿ ಹೋಗಿದ್ದಾನೆ.ಈ ಬಗ್ಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
0 Comments: