ಮನೆಯ ಗಣಪತಿ ವಿಸರ್ಜನೆ ವೇಳೆ ಮಕ್ಕಳಿಬ್ಬರ ಕಣ್ಣೀರು..! Belagavi
ಮನೆಯ ಗಣಪತಿ ವಿಸರ್ಜನೆ ವೇಳೆ ಮಕ್ಕಳಿಬ್ಬರು ಕಣ್ಣೀರು ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆದಿದೆ.
ಗಣೇಶ ವಿಸರ್ಜನೆಗೆ ವಿರೋಧ ಮಾಡಿ ಅರ್ಧಗಂಟೆಗಳ ಕಾಲ ಕಣ್ಣೀರಿಟ್ಟಿದ್ದಾರೆ.ಭಾನುಶ್ರೀ ಹಾಗೂ ಸಿದ್ರಾಮಯ್ಯ ಎಂಬ ಇಬ್ಬರು ಮಕ್ಕಳು ಸಾಕಷ್ಟು ಗೋಳಾಟ ನಡೆಸಿದ್ದಾರೆ.ತಂದೆ ಕೃಷ್ಣ ಗಣಪ್ಪಗೋಳ ಎಂಬುವರು ಅನಿವಾರ್ಯವಾಗಿ ಗಣಪತಿ ವಿಸರ್ಜನೆ ಮಾಡಿದ್ದಾರೆ.ಸದ್ಯ ಲಂಬೋಧರ ವಿನಾಯಕನಿಗಾಗಿ ಮಕ್ಕಳಿಬ್ಬರು ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ...
0 Comments: