ಬೆಳಗಾವಿ: ಭವ್ಯ ಮೆರವಣಿಗೆ ಮೂಲಕ ಗಣಪನ ಸ್ವಾಗತ..!
ಬೆಳಗಾವಿ ಜಿಲ್ಲೆಯಲ್ಲಿ ಇಂದು ಗಣೇಶನಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ಗಣಪತಿಯನ್ನ ಅದ್ದೂರಿಯಾಗಿ ಬ್ಯಾಂಡ್ ಬಾಜಾ ಬಾರಿಸುತ್ತಾ ಮೆರವಣಿಗೆ ಮೂಲಕ ಕರೆತರಲಾಯಿತು.
ಅದರಂತೆ ವಿವಿಧ ಗಣೇಶ ಮಂಡಳಿಗಳಿಂದ ಹಾಗೂ ವಿವಿಧ ಸಾರ್ವಜನಿಕರು ಕೂಡ ಕೂಡ ಗಜಾನನಿಗೆ ಅದ್ದೂರಿಯಾಗಿ ಸ್ವಾಗತ ಕೋರಿ ಡ್ಯಾನ್ಸ್ ಮೂಲಕ ತಮ್ಮ ತಮ್ಮ ಮನೆಗೆ ಆಗಮನ ಮಾಡಿಕೊಂಡಿದ್ದಾರೆ.
ಇಂದು ಗಣೇಶನ ಬರುವಿಕೆಯಿಂದ ನಗರವೆಲ್ಲಾ ಹಬ್ಬದಂತೆ ಕಾಣುತ್ತಿತ್ತು.ಅಲ್ಲದೇ ಎಲ್ಲರೂ ಗಣಪತಿ ಬಪ್ಪಾ ಮೋರೆಯಾ ಎಂದು ಸಂತೋಷದಿಂದ ಗಣೇಶನಿಗೆ ಪೂಜೆ ಮಾಡುವ ಮೂಲಕ ಮೆರವಣಿಗೆ ಮಾಡಿಕೊಂಡು ಬರಮಾಡಿಕೊಂಡರು...
0 Comments: