Chitradurga: ಕೋಟೆನಾಡಲ್ಲಿ ಬೃಹತ್ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ..!
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ನೇತೃತ್ವದಲ್ಲಿ ನಗರದ ಬಿಡಿ ರಸ್ತೆಯಲ್ಲಿನ ಜೈನ ಧಾಮದಲ್ಲಿ ಹಿಂದೂ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು.
ಮೂಶಿಕ ವಾಹನಾರೂಢ ಗಣಪತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.18 ಅಡಿ ಎತ್ತರದ ಗಣಪತಿ ಪೂಜೆಯಲ್ಲಿ ನೂರಾರು ಜನ ಭಕ್ತರು, ಭಾಗಿಯಾಗಿ ಗಣಪನ ಕೃಪೆಗೆ ಪಾತ್ರರಾದರು.ರಾಜ್ಯದ ನಂಬರ್ ಒನ್ ಗಣಪತಿ ಎಂದು ಹೆಸರಾಗಿರುವ ಹಿಂದೂ ಮಹಾ ಗಣಪತಿಯು ಬೃಹತ್ ಶೋಭಾಯಾತ್ರೆಯಲ್ಲಿ
2 ಲಕ್ಷಕ್ಕೂ ಹೆಚ್ಚು ಜನ ಸೇರುವ ಹೆಸರುವಾಸಿಯಾಗಿದೆ.
0 Comments: